|
|
|||
|
||||
Overviewಸ್ಟೈಲೈನ್] ಪೀಪಲ್ಸ್ ಹೆವೆನ್ ಅಪಾರ್ಟೆಂಟ್.. ಒಂದು ರೋಚಕ ಕಥೆ... ಸಮರ್ಥ ನಮ್ಮ ಕಥಾನಾಯಕನ ತಂದೆ ತಾಯಿಯ ಕೊಲೆಯಾಗಿದೆ.. ಕೊಲೆಯ ಆಪಾದನೆ ಅವನ ಗೆಳತಿ ಆಕಾಂಕ್ಷಳ ಮೇಲೆ ಬಂದಿದೆ. ಇಡೀ ಕಥೆಯಲ್ಲಿ ಹೊಸ ತಿರುವುಗಳು ಹೊಸ ಆಯಾಮವನ್ನು ನೀಡುತ್ತದೆ. ಈ ಕಥೆಯ ಭೂಗತದ ಜೊತೆಗೆ, ಮನುಷ್ಯನ ಆಯ್ಕೆ ಅವನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ತೆರೆದಿಡಲು ಪ್ರಯತ್ನಿಸುತಗತದೆ. ಸಮರ್ಥನ ತಂದೆ ತಾಯಿಯ ಕೊಲೆ ಯಾಕಾಯಿತು, ಹೇಗಾಯಿತು.. ಕಥೆಯ ತಿರುಳೇನು.. ಮುಂದೇನು ಓದಿ... ಸಮರ್ಥನ ಪಯಣದಲ್ಲಿ ಜೊತೆಯಾಗೋಣ. Full Product DetailsAuthor: Lohit SrinivasaPublisher: Ukiyoto Publishing Imprint: Ukiyoto Publishing Dimensions: Width: 12.70cm , Height: 0.70cm , Length: 20.30cm Weight: 0.132kg ISBN: 9789362690715ISBN 10: 9362690713 Pages: 116 Publication Date: 05 April 2024 Audience: General/trade , General Format: Paperback Publisher's Status: Active Availability: In Print This item will be ordered in for you from one of our suppliers. Upon receipt, we will promptly dispatch it out to you. For in store availability, please contact us. Table of ContentsReviewsAuthor InformationTab Content 6Author Website:Countries AvailableAll regions |